Tuesday, August 5, 2025

ಕನ್ನಡ ಕಲಿ -

 ಎಸ್.ಎಸ್.ಎಲ್.ಸಿ/ಪಿಯುಸಿ ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ಕನ್ನಡ

ಪ್ರಿಯ ವಿದ್ಯಾರ್ಥಿ/ಸ್ಪರ್ಧಾರ್ಥಿ ಮಿತ್ರರೆ
ಎಸ್.ಎಸ್.ಎಲ್.ಸಿ/ಪಿಯುಸಿ/ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ವಿದ್ಯಾರ್ಥಿ/ಸ್ಪರ್ಧಾರ್ಥಿ ಮಿತ್ರರಿಗಾಗಿ ಸಂಯುಕ್ತ ಕರ್ನಾಟಕ ದಿನಪತ್ರಿಕೆಯು ವಿಶೇಷವಾಗಿ ವಿದ್ಯಾರ್ಥಿ ಸ್ನೇಹಿ ಸಂಚಿಕೆಯನ್ನು ಹೊರತರುತ್ತಿರುವುದು ಶ್ಲಾಘನೀಯ. ಈ ಸಂಚಿಕೆಯು ವಿವಿಧ ವಿಷಯಗಳ ಅಧ್ಯಯನ ಸಾಮಗ್ರಿಯ ಜೊತೆಗೆ ಅಧ್ಯಯನ ಮಾರ್ಗಗಳನ್ನು ತಿಳಿಸಿಕೊಡುತ್ತದೆ. ಇದು ವಿದ್ಯಾರ್ಥಿ/ಸ್ಪರ್ಧಾರ್ಥಿಗಳ ಜ್ಞಾನತೃಷೆಯನ್ನು ತಣಿಸುವ ಮಹೋನ್ನತ ಕಾರ್ಯವಾಗಿದೆ. ಇದರ ಸದುಪಯೋಗ ಪಡೆದು ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಗಳಿಸಿದರೆ ನಮ್ಮ ಶ್ರಮವು ಸಾರ್ಥಕವೆನಿಸುತ್ತದೆ. 
ವಿದ್ಯಾರ್ಥಿ ಜೀವನದಲ್ಲಿ ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿ ಅತ್ಯಂತ ಪ್ರಮುಖ ಘಟ್ಟಗಳು. ಈ ಹಂತದಲ್ಲಿ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಪಡೆದರೆ ಮುಂದಿನ ವ್ಯಾಸಂಗಕ್ಕೆ ಅನುಕೂಲವಾಗಲಿದೆ. ಅವರ ಭವಿಷ್ಯದ ಬುನಾದಿಯು ಗಟ್ಟಿಗೊಳ್ಳುತ್ತದೆ. ಈ ನಿಟ್ಟಿನಲ್ಲಿ ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿ ವಿದ್ಯಾರ್ಥಿಗಳನ್ನು ಕೇಂದ್ರವಾಗಿರಿಸಿ ಕನ್ನಡ ಪಠ್ಯ ಹಾಗೂ ವ್ಯಾಕರಣ ಭಾಗದ ಅಧ್ಯಯನ ಸಾಮಗ್ರಿಯನ್ನು ಒದಗಿಸಲಾಗುತ್ತದೆ. ಆರಂಭದಲ್ಲಿ ಕನ್ನಡ ವ್ಯಾಕರಣದಿಂದ ಶುರುವಾಗಿ ನಂತರ ಪಠ್ಯಕೇಂದ್ರಿತ ಅಧ್ಯಯನ ಸಾಮಗ್ರಿಯನ್ನು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನೀಡಲಾಗುತ್ತದೆ. ಈ ಅಧ್ಯಯನ ಸಾಮಗ್ರಿಯು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ  ಸ್ಪರ್ಧಾರ್ಥಿಗಳಿಗೂ ಅನುಕೂಲವಾಗಲಿದೆ.
ಪ್ರಯತ್ನಗಳನ್ನು ಮಾಡದೇ ಯಾವುದೇ ಫಲವು ಸಿಗುವುದಿಲ್ಲ. ಏಕೆಂದರೆ `ಜ್ಞಾನವೆಂಬ ಭಂಡಾರದ ಕೀಲಿಕೈ ಅಭ್ಯಾಸ'ವಾಗಿದೆ. ಯಾರು ಸತತ ಅಭ್ಯಾಸದಲ್ಲಿ ನಿರತರಾಗಿದ್ದಾರೆಯೋ ಅವರು ಯಶಸ್ಸನ್ನು ಗಳಿಸುತ್ತಾರೆ. ಅಂತಹ ಯಶಸ್ಸಿನ ಪಯಣಕ್ಕೆ  `ಕಲಿ ಕನ್ನಡ' ಎಂಬ ಅಂಕಣದ ಮೂಲಕ ನಿಮ್ಮ ಅಭ್ಯಾಸಕ್ಕೆ ಅಧ್ಯಯನ ಸಾಮಗ್ರಿಯನ್ನು ಒದಗಿಸಲಾಗುತ್ತದೆ.
ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ೧೦೦ಕ್ಕೆ ೩೩ ಅಂಕಗಳು ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ೧೦೦ಕ್ಕೆ ೨೫ ಅಂಕಗಳು ವ್ಯಾಕರಣ ವಿಭಾಗಕ್ಕೆ ಸಂಬಂಧಿಸಿದಂತಹ  ಪ್ರಶ್ನೆಗಳು ಇರುತ್ತವೆ. ಉಳಿದ ಪ್ರಶ್ನೆಗಳು ಪಠ್ಯಕೇಂದ್ರಿತವಾಗಿರುತ್ತವೆ. ಈಗ ಈ ಅಂಕಣದಲ್ಲಿ ವ್ಯಾಕರಣ, ಛಂದಸ್ಸು ಮತ್ತು ಅಲಂಕಾರಕ್ಕೆ ಸಂಬಂಧಿಸಿದ ಅಧ್ಯಯನ ಸಾಮಗ್ರಿಯನ್ನು ನೀಡಲಾಗುತ್ತದೆ. ಇದು ಐ.ಎ.ಎಸ್., ಕೆ.ಎ.ಎಸ್., ಎಸ್.ಡಿ.ಎ., ಎಫ್.ಡಿ.ಎ., ಗ್ರೂಪ್-ಸಿ, ಡಿ.ಎಡ್., ಬಿ.ಎಡ್. ಸಿಇಟಿ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಸ್ಪರ್ಧಾರ್ಥಿಗಳಿಗೂ ಅನುಕೂಲವಾಗುತ್ತದೆ. ನಂತರ ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿ ವಾರ್ಷಿಕ ಪರೀಕ್ಷೆಯ ಪ್ರಶ್ನೆಪತ್ರಿಕೆ ಸ್ವರೂಪದಂತೆ ಆಯಾ ತರಗತಿಯ ಪಠ್ಯಕೇಂದ್ರಿತ ಅಧ್ಯಯನ ಸಾಮಗ್ರಿಯನ್ನು ಈ ಅಂಕಣದಲ್ಲಿ ಒದಗಿಸಲಾಗುತ್ತದೆ.
ಸರ್ವರಿಗೂ ಶುಭವಾಗಲಿ......

ಡಾ. ಶಿವಾನಂದ ಬ. ಟವಳಿ
ಪ್ರಾಧ್ಯಾಪಕರು,  ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಕನ್ನಡ ವಿಷಯ ಸಂಪನ್ಮೂಲರು

ಕನ್ನಡ ಕಲಿ - ವಿಭಕ್ತಿ ವ್ಯವಸ್ಥೆ ಮತ್ತು ನಾಮಪದಗಳು

ಎಸ್.ಎಸ್.ಎಲ್.ಸಿ/ಪಿಯುಸಿ ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ಕನ್ನಡ
ಪ್ರಿಯ ವಿದ್ಯಾರ್ಥಿ/ಸ್ಪರ್ಧಾರ್ಥಿ ಮಿತ್ರರೆ
ಎಸ್.ಎಸ್.ಎಲ್.ಸಿ/ಪಿಯುಸಿ/ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ವಿದ್ಯಾರ್ಥಿ/ಸ್ಪರ್ಧಾರ್ಥಿ ಮಿತ್ರರಿಗಾಗಿ ಸಂಯುಕ್ತ ಕರ್ನಾಟಕ ದಿನಪತ್ರಿಕೆಯು ವಿಶೇಷವಾಗಿ ವಿದ್ಯಾರ್ಥಿ ಸ್ನೇಹಿ ಸಂಚಿಕೆಯನ್ನು ಹೊರತರುತ್ತಿರುವುದು ಶ್ಲಾಘನೀಯ. ಈ ಸಂಚಿಕೆಯು ವಿವಿಧ ವಿಷಯಗಳ ಅಧ್ಯಯನ ಸಾಮಗ್ರಿಯ ಜೊತೆಗೆ ಅಧ್ಯಯನ ಮಾರ್ಗಗಳನ್ನು ತಿಳಿಸಿಕೊಡುತ್ತದೆ. ಇದು ವಿದ್ಯಾರ್ಥಿ/ಸ್ಪರ್ಧಾರ್ಥಿಗಳ ಜ್ಞಾನತೃಷೆಯನ್ನು ತಣಿಸುವ ಮಹೋನ್ನತ ಕಾರ್ಯವಾಗಿದೆ. ಇದರ ಸದುಪಯೋಗ ಪಡೆದು ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಗಳಿಸಿದರೆ ನಮ್ಮ ಶ್ರಮವು ಸಾರ್ಥಕವೆನಿಸುತ್ತದೆ. 
ವಿದ್ಯಾರ್ಥಿ ಜೀವನದಲ್ಲಿ ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿ ಅತ್ಯಂತ ಪ್ರಮುಖ ಘಟ್ಟಗಳು. ಈ ಹಂತದಲ್ಲಿ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಪಡೆದರೆ ಮುಂದಿನ ವ್ಯಾಸಂಗಕ್ಕೆ ಅನುಕೂಲವಾಗಲಿದೆ. ಅವರ ಭವಿಷ್ಯದ ಬುನಾದಿಯು ಗಟ್ಟಿಗೊಳ್ಳುತ್ತದೆ. ಈ ನಿಟ್ಟಿನಲ್ಲಿ ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿ ವಿದ್ಯಾರ್ಥಿಗಳನ್ನು ಕೇಂದ್ರವಾಗಿರಿಸಿ ಕನ್ನಡ ಪಠ್ಯ ಹಾಗೂ ವ್ಯಾಕರಣ ಭಾಗದ ಅಧ್ಯಯನ ಸಾಮಗ್ರಿಯನ್ನು ಒದಗಿಸಲಾಗುತ್ತದೆ. ಆರಂಭದಲ್ಲಿ ಕನ್ನಡ ವ್ಯಾಕರಣದಿಂದ ಶುರುವಾಗಿ ನಂತರ ಪಠ್ಯಕೇಂದ್ರಿತ ಅಧ್ಯಯನ ಸಾಮಗ್ರಿಯನ್ನು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನೀಡಲಾಗುತ್ತದೆ. ಈ ಅಧ್ಯಯನ ಸಾಮಗ್ರಿಯು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ  ಸ್ಪರ್ಧಾರ್ಥಿಗಳಿಗೂ ಅನುಕೂಲವಾಗಲಿದೆ.
ಪ್ರಯತ್ನಗಳನ್ನು ಮಾಡದೇ ಯಾವುದೇ ಫಲವು ಸಿಗುವುದಿಲ್ಲ. ಏಕೆಂದರೆ `ಜ್ಞಾನವೆಂಬ ಭಂಡಾರದ ಕೀಲಿಕೈ ಅಭ್ಯಾಸ'ವಾಗಿದೆ. ಯಾರು ಸತತ ಅಭ್ಯಾಸದಲ್ಲಿ ನಿರತರಾಗಿದ್ದಾರೆಯೋ ಅವರು ಯಶಸ್ಸನ್ನು ಗಳಿಸುತ್ತಾರೆ. ಅಂತಹ ಯಶಸ್ಸಿನ ಪಯಣಕ್ಕೆ ಇಂದಿನಿAದ `ಕಲಿ ಕನ್ನಡ' ಎಂಬ ಅಂಕಣದ ಮೂಲಕ ನಿಮ್ಮ ಅಭ್ಯಾಸಕ್ಕೆ ಅಧ್ಯಯನ ಸಾಮಗ್ರಿಯನ್ನು ಒದಗಿಸಲಾಗುತ್ತದೆ.

- ಡಾ. ಶಿವಾನಂದ ಬ. ಟವಳಿ
ಪ್ರಾಧ್ಯಾಪಕರು,  ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಕನ್ನಡ ವಿಷಯ ಸಂಪನ್ಮೂಲರು

ಕನ್ನಡ ಕಲಿ - ಸಮಾಸಗಳು, ಲಿಂಗ ಮತ್ತು ವಚನ ವ್ಯವಸ್ಥೆ

 ಎಸ್.ಎಸ್.ಎಲ್.ಸಿ/ಪಿಯುಸಿ ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ಕನ್ನಡ ಪ್ರಿಯ ವಿದ್ಯಾರ್ಥಿ/ಸ್ಪರ್ಧಾರ್ಥಿ ಮಿತ್ರರೆ ಎಸ್.ಎಸ್.ಎಲ್.ಸಿ/ಪಿ...